VALID TILL : 18-09-2022
HSR LAYOUT SECTOR-1 WELFARE ASSOCIATION
11th Cross, 26th Main,
Vinayaka Temple Park, HSR Layout Sector–1, Bangalore 560 102.
Email: hsrsec1rwa@gmail.com Website: https://hsrsector1rwa.blogspot.com
Ref No: 22010
Subject: Annual General Body Meeting
H. S. R. Layout (Sector-1) Welfare
Association ®
Sri Vinayaka Temple Park, 26th Main, 11th Cross, Sector-1, HSR Layout,
Bangalore – 560102
2021- 2022 ANNUAL GENERAL BODY MEETING NOTICE
Date.
: 18-09-2022 Sunday 10:00AM
Venue: Sri Vinayaka Temple Auditorium, 26th Main, 11th Cross, Sector-1, HSR
Layout,
Bangalore – 560102
The Annual General Body
meeting of our Association chaired by the President Sri Govindaswamy will be held at 10:00 AM on Sunday,
18-09-2022, at Sri Vinayaka Temple
Auditorium, 26th Main, 11th Cross,
Sector-1, Bangalore 560102. The
following Agenda shall be taken up for discussion and approval. All the members are requested to actively participate in the same. Also
encourage non-members to become the members.
SCHEDULE
1. Prayer
2. Address by the President
3. Reading and Recording the General Body meeting notice
4. Condolences
5. Reading and recording the proceedings of the AGM held on 05.12.2021
6. Report on the activities of the Association in the year 2021-22
7. Presentation and approval of the
audited annual accounts and budget
8. Appointment of Auditor for the year 2022-23
9. Interactive Session
10. Any other subject with the permission of the chair
11. Vote of Thanks
All members are requested to segregate the garbage and help to keep roads neat and clean
Water is a precious resource, Save water
Plastic is dangerous to environment, Avoid using Plastic
Please follow the guidelines of “Swach Bharat”
Note: Breakfast will be arranged for members participating
in the General Body Meeting at 8:30AM to 9:30AM.
Place: Bengaluru Thanking
You
Date:
26-08-2022 Secretary
(RWA Sector-1)
ಹೆಚ್. ಎಸ್. ಆರ್ ಲೇಔಟ್
(ಸೆಕ್ಟರ್ - 1) ವೆಲ್ ಫೇರ್ ಅಸೋಸಿಯೇಷನ್ (ರಿ)
ಶ್ರೀ ವಿನಾಯಕ ಟೆಂಪಲ್ ಪಾರ್ಕ್, 26ನೇ ಮುಖ್ಯರಸ್ತೆ
11ನೇ ಅಡ್ಡರಸ್ತೆ, ಸೆಕ್ಟರ್ - 1,
ಹೆಚ್. ಎಸ್ .ಆರ್ ಲೇಔಟ್, ಬೆಂಗಳೂರು – 560102
2021 - 22 ರ ವಾರ್ಷಿಕ ಸಭೆಯ ನೋಟಿಸ್
ದಿನಾಂಕ : 18 - 09 -2022, ಭಾನುವಾರ, ಸಮಯ : ಬೆಳಗ್ಗೆ 10:00
ಸ್ಥಳ : ಶ್ರೀ ವಿನಾಯಕ ದೇವಸ್ಥಾನ ಸಭಾಂಗಣ, 26ನೇ ಮುಖ್ಯರಸ್ತೆ 11ನೇ ಅಡ್ಡರಸ್ತೆ, ಸೆಕ್ಟರ್
- 1,
ಹೆಚ್. ಎಸ್ .ಆರ್ ಲೇಔಟ್, ಬೆಂಗಳೂರು – 560102
ಕಾರ್ಯಸೂಚಿ
1.
ಪ್ರಾರ್ಥನೆ
2. ಅಧ್ಯಕ್ಷರ ಭಾಷಣ
3. 2021 - 22 ರ ಸಭೆಯ ನೋಟಿಸ್ ಓದಿ
ದಾಖಲಿಸುವುದು
4. ಮೃತಪಟ್ಟ ಸದಸ್ಯರಿಗೆ ಸಂತಾಪ
ಸೂಚನೆ
5. 05-12-2021 ರಂದು ನಡೆದಿರುವ
ಸಭೆಯ ನಡಾವಳಿಗಳನ್ನು ಓದುವುದು ಮತ್ತು ದಾಖಲಿಸುವುದು
6. 2021- 2022 ವಾರ್ಷಿಕ ವರದಿಯ
ಮಂಡನೆ
7. 2021 - 22 ರ ಖರ್ಚು ಮತ್ತು
ವೆಚ್ಚದ ವರದಿ (ಆಡಿಟರ್ ವರದಿ)
8. 2022 - 23 ರ ಸಾಲಿಗೆ ಆಡಿಟರ್
ನೇಮಕ
9. ಕುಂದು ಕೊರತೆಗಳ ಸಮಾಲೋಚನೆ
10. ಅಧ್ಯಕ್ಷರ ಅನುಮತಿಯ ಮೇರೆಗೆ
ಇತರೆ ವಿಷಯಗಳ ಚರ್ಚೆ
11. ವಂದನಾರ್ಪಣೆ
ಸದಸ್ಯರುಗಳು ಉತ್ಸಾಹದಿಂದ ಪಾಲ್ಗೊಂಡು ಇತರ ಸದಸ್ಯರನ್ನು ಕರೆತನ್ನಿ ಮತ್ತು ಸದಸ್ಯರಾಗದವರನ್ನು ಸದಸ್ಯರಾಗಲು ಕರೆತನ್ನಿ.
ಸದಸ್ಯರು ಕಸ ವಿಲೇವಾರಿಯನ್ನು ಕಸ ವಿಲೇವಾರಿಯನ್ನು ಸರಿಯಾದ ರೀತಿ ಮಾಡುವುದಲ್ಲದೆ ರಸ್ತೆಗಳನ್ನು ಕೂಡ ಸ್ವಚ್ಛವಾಗಿಡಲು ಸಹಕರಿಸಬೇಕಾಗಿ ವಿನಂತಿ
ನೀರು ಅತ್ಯಮೂಲ್ಯವಾದ ಸಂಪನ್ಮೂಲ, ನೀರನ್ನು ಮಿತವಾಗಿ ಹಿತವಾಗಿ ಬಳಸಿ ಸಂರಕ್ಷಿಸಿ.
ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರವಾದ್ದರಿಂದ ಅದನ್ನು ಬಳಸಬೇಡಿ.
ಸ್ವಚ್ಛ ಭಾರತದ ಧ್ಯೇಯವಾಕ್ಯವನ್ನು ಪರಿಪಾಲನೆ ಮಾಡಿ.
ವಿಶೇಷ ಗಮನಕ್ಕೆ : ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಉಪಹಾರ ವ್ಯವಸ್ಥೆಯನ್ನು ಬೆಳಗ್ಗೆ
8:30 ರಿಂದ 9:30 ರ ವರೆಗೆ ಏರ್ಪಡಿಸಲಾಗಿದೆ.
ಸ್ಥಳ : ಬೆಂಗಳೂರು ವಂದನೆಗಳೊಂದಿಗೆ
ದಿನಾಂಕ : 26 - 08 – 2022. ಕಾರ್ಯದರ್ಶಿ